1. ಸ್ನೇಹ ಸೇತು
ಕಣ್ಣು ಮುಚ್ಚಿ ಕಂಡಾಗ ಕನಸು
ಸ್ನೇಹದ ಕವನಗಳನ್ನೇ ಹಾಡುತಿತ್ತು ಮನಸ್ಸು
ಜೋಪಾನವಾಗಿಟ್ಟ ಮಧುರ ನೆನಪುಗಳ ಬಂಧನದಲ್ಲಿ
ಜೀವವನ್ನೇ ಹಿಡಿದಿಟ್ಟಿತ್ತು ,
ಹೃದಯಗಳ ನಡುವಿನ ಶರ ಬಂಧನದ ಧನುಸ್ಸು....
2. ಬಾಳಿನ ಗೋಳು.....:)
ಹೃದಯದ ಭಾವನೆಗಳಿಗೆ ನೀರೆರೆವ ರೀತಿ
ಪೋಷಿಸಲು ಸಿಕ್ಕ ಸಂಗಾತಿ
ಅರ್ಥೈಸಿಕೊಂಡರೆ ಸಾಕು ಮನಸುಗಳ ಸ್ಥಿತಿ ಗತಿ
ಸಂಸಾರ ಆಗುವುದು ಸಂತಸದೊಂದಿಗೆ ಪ್ರಗತಿ.....
3.ಸ್ನೇಹಕ್ಕೆ ಬೆಲೆ...
ತುಂತುರು ಹನಿ ಬಿದ್ದಾಗ
ತಂಪಾಗುವಂತೆ ಈ ಇಳೆ....
ಚಿನ್ನದಂಥ ಸ್ನೇಹವು ಬಂದಾಗ,
ಎಲ್ಲ ಮಾತಿಗೂ ಸಿಗುತ್ತೆ ಬೆಲೆ
ಮನಸಿನ ಭಾವನೆಗಳಿಗೆ
ಬಂದೆ ಬರುತ್ತವೆ ಹೊಸದೊಂದು ಕಳೆ....!!!
ಕನಸೊಂದು ಕೈ ಹಿಡಿದು
ಮನಸಿನ ಮೂಲೆಗೆಲ್ಲೋ ಸೆಳೆಯಿತು....
ಆ ಹಳೆ ಗೆಳೆತನದ ನೆನಪುಗಳ ಹಾದಿ ಹಿಡಿದು
ನಸುಕಿನವರೆಗೂ ಮನದ ಪುಟಗಳು
ಹಾಗೆಯೇ ಉಳಿದಿತ್ತು ,
ಕಳೆದು ಹೋದ ಸಮಯದ ಬಿಂಬಗಳ ತೆರೆದು...!!!!
5.ಮನದಾಳದ ಮಾತು....
ಮಾತಿನಲ್ಲಿ ಹೇಳೋ ನೋವುಗಳು,
ಹೃದಯದಲ್ಲಿ ಅಡಗಿರೋದಕ್ಕಿಂತ ಭಿನ್ನ...
ಕನ್ನಡಿಯಂತೆ ಒಳ ಮನಸ ತಿಳಿಯುವವರನ್ನ
ಉಸಿರಿರೋವರೆಗೂ ಜತೆ ಉಳಿಸಿಕೊಂಡಸ್ಟು ಚೆನ್ನ....!!!
6.ನಾಳೆಯ ದಿನದ ಕನಸು...
ದಿನದ ಕ್ಷಣಗಳನ್ನ
ಮೆಲುಕು ಹಾಕಿಕೊಂಡರೆ
ಮಲಗೋ ಮುನ್ನ...
ತಿದ್ದಿಕೊಳ್ಳಬಹುದು ನಾಳೆಗೆ
ಬರದಂತೆ ಕಹಿ ಕ್ಷಣಗಳು ಇನ್ನ....
ಸಿಹಿಗನಸುಗಳೇ ತುಂಬಿರಲಿ ಇರುಳಿಗೆ
ಹೊತ್ತು ತರಲಿ ಇಂದೇ,
ನಾಳೆಯ ದಿನದ ಆಕಾಂಕ್ಷೆಗಳನ್ನ...
This comment has been removed by the author.
ReplyDeleteಅಭಾ!! ಪುಟ್ಟ ಪುಟ್ಟ ಸಾಲುಗಳಲ್ಲಿ ಅರಳಿದೆ ಅರ್ಥಪೂರ್ಣ ಕವನ...
ReplyDeleteದೇವರು ನಿನಗೆ ನಿಜವಾಗಲು ಕೊಟ್ಟಿದಾನೆ ಪ್ರತಿಭೆಯ ಬಹುಮಾನ....!!
@Tejaswini ಧನ್ಯವಾದಗಳು.....
ReplyDeletehey nice da
ReplyDelete@Sridhar thank u dude....
ReplyDeletehey snehada bele.. superb..!! liked it.
ReplyDelete@Tejaswini thank u....itz fact na....
ReplyDeleteಮಗ, ಎರಡೇ ಎರಡು ಸಾಲುಗಳಲ್ಲಿ ಪೂರ ಭಾವನೆ ವ್ಯಕ್ತಪಡಿಸಿದೆ ಇಲ್ಲಿರುವ ಪ್ರತಿ ಕವನದಲ್ಲಿ :) awesome ಅಂತ ಹೇಳಿದ್ರೆ ಕಮ್ಮಿ ಅಂತ ಅನಿಸ್ತದೆ :) ... there is a small void feeling left after reading every kavana; i guess that is done intentionally for the reader to experience that void...its a great feeling..keep up the good work :)
ReplyDelete@Puneeth thank u so much maga...
ReplyDeletehmm dream dream.. aneesh dream!!.. i know what u wil dream.... he he... anyways nice one about dreams....
ReplyDelete@Tejaswini thank u....wat u kno?? fully social reformin drmz alwez.....
ReplyDeleteDaada avasthe me ninna....!!! kavana competition unda??
ReplyDelete@Abhi no competition dude....collection eeth samaya barettina.....
ReplyDeleteAwesome yaar.... i didnt know dat u r dis much talented.... really superb feeling in each poem... keep writing...
ReplyDelete@light thank u....
ReplyDeleteನಮಸ್ಕಾರ ಗುರು ಸೂಪರ್ .....
ReplyDelete